ಪ್ರಿಯಕರನ ಗುಪ್ತಾಂಗವನ್ನು ಕತ್ತರಿಸಿದ್ದ ಯುವತಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.ಕಳೆದರಡು ವರ್ಷಗಳ ಹಿಂದೆ ಯುವಕನನ್ನ ಯುವತಿ ಬ್ರೆಂಡಾ ಪ್ರೀತಿ ಮಾಡುತ್ತಿದ್ದಳು. ಒಂದಷ್ಟು ಸಲ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿದ್ದಾರೆ.ಆದರೆ ಯುವಕ ತನ್ನ ಯುವತಿ ಬ್ರೆಂಡಾ ಜತೆಗೆ ಪಲ್ಲಂಗದಾಟದ ರಾಸಲೀಲೆ ವಿಡಿಯೋ ಮಾಡಿ ಅದನ್ನು ತನ್ನ ಗೆಳೆಯರಿಗೆ ತೋರಿಸಿದ್ದಾನೆ.ಇದರಿಂದ ಸಿಟ್ಟಿಗೆದ್ದ ಬ್ರೆಂಡಾ ಯುವಕನನ್ನು ಮನೆಗೆ ಕರೆಸಿಕೊಂಡು ಆತನ ಗುಪ್ತಾಂಗ ಕಟ್ ಮಾಡಿದ್ದಾಳೆ.ಯುವತಿ ವಿರುದ್ಧ ಯುವಕ ದೂರು ನೀಡಿದ್ದನು. ಕೋರ್ಟ್