ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ ಬಾಲಕಿಯನ್ನು ಅಪರಹರಿಸಿ ಅಪಹರಣಕಾರರು 50 ಲಕ್ಷ ರೂ.ಗೆ ಬೇಡಿಕೆಯಿಟ್ಟ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ರಾತ್ರಿ 8 ಗಂಟೆಗೆ ಅಪಹರಣ ನಡೆದಿದೆ. ಕೃತಿಕಾ ಎಂಬಾಕೆ ಅಪಹರಣಕ್ಕೊಳಗಾದವಳು. ಇದೀಗ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಬಾಲಕಿಯ ಮಾವ ಅನಿಲ್ ಬಾಡಂಗಡಿ ಮೇಲೆ ಅನುಮಾನ ಮೂಡಿದೆ.ಚಾಕಲೇಟ್ ನೆಪ ಹೇಳಿ ಕಾರೊಳಕ್ಕೆ ಎಳೆದೊಯ್ದ ಅನಿಲ್ ಹಾಗೂ ನಾಲ್ವರು ಸಹಚರರು ಬಾಲಕಿಯನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯರೂ ಹೇಳಿದ್ದಾರೆ. ಈ ನಡುವೆ ಪೋಷಕರಿಗೆ ಕರೆ ಮಾಡಿ