ಬೆಂಗಳೂರು: ಬಾಲ್ಯ ವಿವಾಹ ಪದ್ಧತಿಯಲ್ಲಿ ಹೆಚ್ಚಾಗಿ ಬಾಲಕಿಯರು ಬಲಿಯಾಗುವುದು ನೋಡಿದ್ದೇವೆ. ಆದರೆ ಇಲ್ಲಿ 20 ವರ್ಷದ ಯುವತಿಯೊಬ್ಬಾಕೆ 17 ವರ್ಷದ ಅಪ್ರಾಪ್ತ ಬಾಲಕನನ್ನು ವಿವಾಹವಾದ ಘಟನೆ ನಡೆದಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಇದೀಗ ಯುವತಿ ಹಾಗೂ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.ಫೇಸ್ ಬುಕ್ ಮುಖಾಂತರ ಚಿಕ್ಕಮಗಳೂರು ಮೂಲದ ಅಪ್ರಾಪ್ತ ಯುವಕನ ಪರಿಚಯವಾಗಿತ್ತು. ಇದೀಗ ಯುವತಿ ದೇವಾಲಯವೊಂದರಲ್ಲಿ ಯುವಕನ ಮನೆಯವರ ಸಮ್ಮುಖದಲ್ಲೇ ವಿವಾಹವಾಗಿದ್ದಾಳೆಂದು ತಿಳಿದುಬಂದಿದೆ. ಆದರೆ ಇದು ಸ್ಥಳೀಯರ