ಬೆಂಗಳೂರು : ವಾಲಿಬಾಲ್, ಟೆನ್ನಿಸ್ ಬಾಲ್ ಅಲ್ಲಿ ಡ್ರಗ್ಸ್ ಸಾಗಾಟ ಮಾಡಿರೋದು ನೋಡಿದ್ದೀವಿ. ಆದರೆ ಇಲ್ಲೊಂದು ಅತಿ ವಿಚಿತ್ರ ಘಟನೆ ನಡೆದಿದೆ.ತನ್ನ ಬಾಯ್ ಫ್ರೆಂಡ್ಸ್ ಗಾಗಿ, ಗರ್ಲ್ ಫ್ರೆಂಡ್ಸ್ ಡ್ರಗ್ಸ್ ಸಾಗಾಟ ಮಾಡಿದ್ದಾರೆ. ಅದು ಕೂಡ ವಿಚಿತ್ರವಾಗಿ ಡ್ರಗ್ಸ್ ಸಾಗಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.ಬಂಧಿತರನ್ನು ಚಾಮರಾಜಪೇಟೆ ಮೂಲದ ಸಂಗೀತಾ ಮತ್ತು ಛಾಯಾ ಎಂದು ಗುರುತಿಸಲಾಗಿದೆ. ತನ್ನ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟುಕೊಂಡು ಸಾಗಾಟ ಮಾಡಲು ಹೋಗಿ ಇವರಿಬ್ಬರು ಸಿಕ್ಕಿಬಿದ್ದಿದ್ದಾರೆ. ಕೊಬ್ಬರಿ ಎಣ್ಣೆ