ಲಾಕ್ ಡೌನ್ ಸಡಿಲಿಕೆ ಮಾಡಿದ್ದರಿಂದಾಗಿ ಮದ್ಯದ ಅಂಗಡಿಗಳು ಆರಂಭಗೊಂಡಿದ್ದೇ ತಡ, ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುವುದನ್ನು ಕೆಲವು ಮಹಿಳೆಯರು, ಯುವತಿಯರು ತೋರಿಸಿಕೊಟ್ಟಿದ್ದಾರೆ. ಬೆಂಗಳೂರಿನ ಕೆಲವೊಂದು ಮದ್ಯದ ಅಂಗಡಿಗಳಿಗೆ ಹೋಗಿ ಮಹಿಳೆಯರು, ವೃದ್ಧೆಯರು ಎಣ್ಣೆ ಕೊಂಡರು. ಇನ್ನು ಮಣಿಪಾಲದಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಕಾಲೇಜ್ ಯುವತಿಯರು, ವಿದೇಶಿ ಪ್ರವಾಸಿಗರು ಹಾಗೂ ಮಹಿಳೆಯರು ಮದ್ಯ ಕೊಳ್ಳೋಕೆ ಸರದಿ ಸಾಲಿನಲ್ಲಿ ನಿಂತಿದ್ದರು. ನಾಲವತ್ತು ದಿನಗಳ ಬಳಿಕ ಎಣ್ಣೆಯ ಮುಖವನ್ನು ನೋಡಿದ ಯುವತಿಯರು ಖುಷ್