ಬೆಂಗಳೂರು : ಕಾಂಗ್ರೆಸ್ನವರದ್ದು ಸುಳ್ಳ, ಮಳ್ಳ ಸರ್ಕಾರ, ಸುಳ್ಳು ಹೇಳೋದು, ಮಳ್ಳನ ಹಾಗೆ ಮೋಸ ಮಾಡೋ ಸರ್ಕಾರ.ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಎಲ್ಲಿಂದಾದ್ರೂ ಖರೀದಿಸಿ ಅಕ್ಕಿ ಕೊಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಸುಳ್ಳ-ಮಳ್ಳ ಸರ್ಕಾರ. ಸುಳ್ಳು ಹೇಳೋದು, ಮಳ್ಳನ ಹಾಗೆ ಮೋಸ ಮಾಡೋ ಸರ್ಕಾರ.10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ಈಗಾಗಲೇ