ಬೆಂಗಳೂರು : ಹುರಿಗಡಲೆ ತಿನ್ನಲು ಬಹು ರುಚಿಕರವಾಗಿರುತ್ತದೆ. ಇಂತಹ ರುಚಿಕರವಾದ ಹುರಿಗಡಲೆಯಿಂದ ಸಿಹಿಯಾದ ಸ್ವೀಟ್ ಕೂಡ ತಯಾರಿಸಬಹುದು. ಬೇಕಾಗುವ ಸಾಮಾಗ್ರಿಗಳು : ಹುರಿಗಡಲೆ 1 ಕಪ್, ಬೆಲ್ಲದ ಪುಡಿ 1 ಕಪ್, ಒಣ ಕೊಬ್ಬರಿ ತುರಿ ½ ಕಪ್, ತುಪ್ಪ 1 ಚಮಚ, ಏಲಕ್ಕಿ ಮತ್ತು ಲವಂಗ ಪುಡಿ, ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ.ಮಾಡುವ ವಿಧಾನ : ಹುರಿಗಡಲೆಯನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ