ಅನ್ನದಾತ ದೇಶದ ಬೆನ್ನೆಲೆಬು ಎನ್ನಲಾಗುತ್ತದೆ. ಆದರೆ ತನ್ನದಲ್ಲದ ತಪ್ಪಿಗೆ ಒಂದಿಲ್ಲೊಂದು ಕಾರಣಕ್ಕೆ ಆರ್ಥಿಕ ಅಧೋಗತಿಗೆ ರೈತರು ಒಳಗಾಗುತ್ತಿದ್ದಾರೆ.ಆ ಪ್ರದೇಶದಲ್ಲಿ ಒಡೆದ ಕಾಲುವೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆ ಕೊಚ್ಚಿಕೊಂಡು ಹೋಗಿದೆ.