ಮುಂಬೈ : ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ನಟಿಸುತ್ತಿದ್ದ ಕಾಂಡೋಮ್ ಜಾಹೀರಾತಿನ ಬಗ್ಗೆ ಈ ಹಿಂದೆ ಬಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಈ ಕಾಂಡೋಮ್ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಸನ್ನಿ ಲಿಯೋನ್ ಕೆಲ ವರ್ಷಗಳಿಂದ ಮ್ಯಾನ್ಫೋರ್ಸ್ ಕಾಂಡೋಮ್ ರಾಯಭಾರಿಯಾಗಿದ್ದಾರೆ. ಈ ಕಂಪನಿಯ ಕೆಲ ಜಾಹೀರಾತುಗಳಲ್ಲಿಯೂ ಸನ್ನಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಗೋವಾದ ಕಾಂಗ್ರೆಸ್ ಶಾಸಕ, ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗೋವಾದ