ಕೊರಿಯರ್ ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸಲಾಗುತ್ತಿತ್ತು.ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯವನ್ನು ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಸಿಬ್ಬಂದಿಗಳು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕಾರ್ತಿ ಪಡವೆಕನ್ ಹಾಗೂ ಕುಮಾರ್ ಜಯಕೊಡಿ ಬಂಧಿತರು. ಆರೋಪಿಗಳು ಗೋವಾದಿಂದ ಸೇಫ್ ಎಕ್ಸ್ಪ್ರೆಸ್ನ ಕೊರಿಯರ್ ಕಂಟೇನರ್ ವಾಹನದಲ್ಲಿ (ಕೆಎ 01 ಎಜಿ 8051) ಹನಿಗ್ರೇಡ್ ಬ್ರಾಂಡಿನ 180 ಬಾಟಲಿ ಹಾಗೂ ದಿ ಗ್ರೇಟ್ ಚೊಯ್ಸ್