ಗೋವಾ ರಾಜ್ಯದಲ್ಲಿರು ಕನ್ನಡಿಗರ ಮೇಲೆ ಗೋವಾ ಗೂಂಡಾಗಳು ಅಟ್ಟಹಾಸ ಮೇರೆದಿರುವ ಹೇಯ ಕೃತ್ಯ ನಡೆದಿದೆ. ನಮ್ಮ ಉಡುಗೆ ತೊಡುಗೆಗಳನ್ನೇ ಅನುಸರಿಸುತ್ತಿರುವ ನೀವು, ನಾಳೆ ನೀವೇ ಗೋವಾದಲ್ಲಿ ಅಸ್ತಿತ್ವ ಸಾಧಿಸುತ್ತೀರಿ ಎಂದು ಆರೋಪಿಸಿ ಸುಮಾರು ಇನ್ನೂರು ಗಂಡಾಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿ, ಕನ್ನಡದ ಯುವಕರನ್ನು ಬೆತ್ತಲೆ ಮೆರವಣೆಗೆ ಮಾಡಿ ದೌರ್ಜನ್ಯ ಎಸಗಿದ್ದಾರೆ. ಈ ದೌರ್ಜನ್ಯದಿಂದ ಪಣಜಿಯಲ್ಲಿ ವಾಸಿಸುತ್ತಿರುವ ಅನೇಕ ಕನ್ನಡಿಗರ ಕುಟುಂಬಗಳು ಬೀದಿಗೆ ಬಂದಿದ್ದು, ಯಾವ ರಾಜಕಾರಣಿಗಳು ಇವರ