ಬೀದಿನಾಯಿಗಳ ಹಾವಳಿಗೆ ಕುರಿ ಸೇರಿದಂತೆ ಐದು ಮೇಕೆಗಳು ಬಲಿಯಾದ ಘಟನೆ ಗದಗ ನಗರದ ಒಕ್ಕಲಗೇರಿಯ 21 ನೇ ವಾರ್ಡ್ ನಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಮನೆಯ ಹೊರಾಂಗಣದಲ್ಲಿನ ಗುಡಿಸಲಿನಲ್ಲಿ ಕಟ್ಟಲಾದ ಆಡುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಕಳೆದ ಎರಡು ದಿನದ ಹಿಂದೆ ಎರಡು ಮೇಕೆ ಮರಿಗಳನ್ನು ಬೀದಿ ನಾಯಿಗಳು ತಿಂದು ಹಾಕಿದ್ದವು. ಈ ಬಗ್ಗೆ ಸ್ಥಳೀಯರು ನಗರಸಭೆಯ ಗಮನಕ್ಕೆ ತಂದಿರಲಿಲ್ಲ. ಆದ್ರೆ ಮತ್ತೆ ಅದೇ ರೀತಿಯ