ಗೋವಾ : ಮಾಪುಸ ನಗರ ಪಾಲಿಕೆ ಗೋಬಿ ಮಂಚೂರಿಗೆ ನಿಷೇಧ ವಿಧಿಸುತ್ತಿರುವ ಮೊದಲ ನಗರವೇನಲ್ಲ. ಇದಕ್ಕೂ ಮುನ್ನ 2022 ರಲ್ಲಿ ವಾಸ್ಕೋ ನಗರ ಪಾಲಿಕೆಯೂ ಸಹ ಗೋಬಿ ಮಂಚೂರಿ ಮಾರಾಟಗಾರರ ವಿರುದ್ದ ಕ್ರಮಕ್ಕೆ ಮುಂದಾಗಿತ್ತು. ಆಹಾರ ಮತ್ತು ಔಷಧಿ ಮಂಡಳಿಯು ಗೋಬಿ ಮಳಿಗಗಳ ಮೇಲೆ ದಾಳಿಯನ್ನೂ ನಡೆಸಿದ್ದವು.1970 ರಲ್ಲಿ ನೆಲ್ಸನ್ ವ್ಯಾಂಗ್ ಎಂಬಾತ ಗೋಬಿ ಮಂಚೂರಿಯನ್ನು ಅವಿಷ್ಕರಿಸಿದ್ದ. ಚಿಕನ್ ಮಂಚೂರಿಗೆ ಬದಲಾಗಿ ಹೂಕೋಸಿನ್ನು ಬಳಸಿ ಈತ ಮಾಡಿದ್ದ ಪ್ರಯೋಗ ಅದ್ಭುತ