ಬೆಂಗಳೂರಲ್ಲಿ ರೌಡಿಶೀಟರ್ ಗೋಡ್ಕೆ ಇಮ್ರಾನ್ ಅಟ್ಟಹಾಸ ಬೆಚ್ಚಿಬೀಳಿಸುವಂತಿದೆ.ಡಿಜೆಹಳ್ಳಿ ಠಾಣೆ ರೌಡಿಶೀಟರ್ ಗೋಡ್ಕೆ ಇಮ್ರಾನ್ ಆಗಿದ್ದು,ಹೋಟೆಲ್ ಹಾಗೂ ಬಾರ್ ಗೆ ನುಗ್ಗಿ ರಾಬರಿ ಮಾಡಿದ್ದಾನೆ. ಬಾರ್ ಕ್ಯಾಶಿಯರ್ ಗೆ ಲಾಂಗ್ ಬೀಸಿ ಕ್ಯಾಶ್ ಬಾಕ್ಸ್ ನಲ್ಲಿದ್ದ ಹಣ ರಾಬರಿ ಮಾಡಿದ್ದಾನೆ.ರೌಡಿಶೀಟರ್ ಅಟ್ಟಹಾಸಕ್ಕೆ ಎದ್ನೊ ಬಿದ್ನೊ ಅಂತ ಜನ ಓಡಿದ್ದಾರೆ.ಎಣ್ಣೆಮತ್ತಲ್ಲಿದ್ದವರ ನಶೆಯನ್ನ ಲಾಂಗ್ ಬೀಸಿ ರೌಡಿಶೀಟರ್ ಇಳಿಸಿದ್ದಾರೆ.ಒಂದೇ ದಿನ ಡಿಜೆಹಳ್ಳಿಯ ಎರಡು ಕಡೆ ರಾಬರಿಯಾಗಿದೆ.ಎಂಟತ್ತು ಜನ ಸಹಚರರೊಂದಿಗೆ ಡೆಡ್ಲಿ ಅಟ್ಯಾಕ್ ಗೋಡ್ಕೆ