ಟಿಕ್ ಟಾಕ್ ಹುಚ್ಚೇರಿದ್ದ ಯುವಕನೊಬ್ಬನಿಗೆ ಸ್ಪೈನಲ್ ಕಾರ್ಡ್ ಮುರಿತವಾಗಿದೆ.ಸ್ನೇಹಿತನ ಜೊತೆ ಟಿಕ್ ಟಾಕ್ ವಿಡಿಯೋ ಮಾಡುತ್ತಾ ಸಾಹಸ ಮಾಡಲು ಹೋಗಿ ಸ್ಪೈನಲ್ ಕಾರ್ಡ್ ಮುರಿದುಕೊಂಡಿದ್ದಾನೆ. ಸ್ನೇಹಿತರ ಜೊತೆಗೂಡಿ ಟಿಕ್ ಟಾಕ್ ಮಾಡುವ ವೇಳೆ ಘಟನೆ ನಡೆದಿದ್ದು, ಟಿಕ್ ಟಾಕ್ ಮಾಡುವಾತ ಬೆನ್ನು ಮೂಳೆ ಮುರಿದುಕೊಂಡಿದ್ದಾನೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಗೆರೆ ಗ್ರಾಮದ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಕುಟುಂಬಕ್ಕೆ ಆಧಾರವಾಗಿದ್ದ ಕುಮಾರ್ ಈಗ ಆಸ್ಪತ್ರೆ ಸೇರಿದ್ದಾನೆ.ಆಸ್ಪತ್ರೆಯ ಚಿಕಿತ್ಸೆಗೆ 10 ಲಕ್ಷ