ಬಿಬಿಎಂಪಿ ಎಲೆಕ್ಷನ್ ಮಾಹಿತಿ ಸಂಗ್ರಹದಲ್ಲಿ ಗೋಲ್ ಮಾಲ್ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಸ್ಪಷ್ಟನೆ ನೀಡಿದ್ದಾರೆ.ಚಿಲುಮೆ ಸಂಸ್ಥೆಯನ್ನ ರದ್ದು ಮಾಡಿದ್ದೇವೆ.ಸಂಸ್ಥೆಯವರು ಮಾಹಿತಿ ಸಂಗ್ರಹ ಮಾಡಿದ್ರೆ ಎಲೆಕ್ಷನ್ ಕಮಿಟಿ ಆದೇಶದಂತೆ ಕ್ರಮ ತೆಗೆದುಕೊಳ್ಳುತ್ತೇವೆ.ಚಿಲುಮೆ ಸಂಸ್ಥೆಗೆ ಕೇವಲ ಜಾಗೃತಿ ಮಾಡಿಸಲು ಮಾತ್ರ ಅನುಮತಿ ನೀಡಿದ್ದೇವು.ಯಾವುದೇ ರೀತಿಯ ಮತದಾರರ ಮಾಹಿತಿಯನ್ನ ಸಂಗ್ರಹ ಮಾಡಿಲ್ಲ.ಮತದಾರರ ಆಧಾರ್ ಕಾರ್ಡ್ ಲಿಂಕ್ ಮಾಡೋ ಕೆಲಸ ಮಾತ್ರ ಮಾಡಲಾಗಿದೆ.ಚಿಲುಮೆ ಸಂಸ್ಥೆ ಅವಕಾಶವನ್ನ