ಪ್ರತಿಷ್ಠಿತ ಗುರುದ್ವಾರ ದೇವಸ್ಥಾನ 10 ಕೆಜಿ ಬಂಗಾರದಲ್ಲಿ ಲೇಪನವಾಗಿದ್ದು, ಚಿನ್ನದಿಂದ ಲೇಪನಗೊಂಡ ದೇವಸ್ಥಾನದ ಮಂಟಪ ಉದ್ಘಾಟನೆಗೊಂಡಿತು. ಈ ಮೂಲಕ ದರ್ಶನಕ್ಕೆಂದು ಬರುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಕಣ್ಮಣ ಸೆಳೆಯುತ್ತಿದೆ.ರಾಜ್ಯದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬೀದರ್ ಜಿಲ್ಲೆಯಲ್ಲಿ ಗೋಲ್ಡನ್ ಟೆಂಪಲ್ ಗಳಲ್ಲೊಂದಾದ ಗುರುದ್ವಾರ ದೇವಸ್ಥಾನ ಬರೊಬ್ಬರಿ ಹತ್ತು ಕೆಜಿ ಚಿನ್ನದಲ್ಲಿ ಲೇಪನ ಮಾಡಲಾಗಿದೆ. ಕೋಟಿ ಕೋಟಿ ರೂ. ವೆಚ್ಚದಲ್ಲಿ ಗುರುದ್ವಾರ ನವೀಕರಣಗೊಂಡಿದ್ದು ಪ್ರವಾಸಿಗರಿಗೆ ಕೈ ಬಿಸಿ ಕರೆಯುತ್ತಿದೆ.ದೇವಸ್ಥಾನದ ಗೋಡೆಗಳಲ್ಲಿ ತೆಗೆಯಲಾದ ಮೀನಾಕರಿ