ಚಿನ್ನ ಕೊಳ್ಳೋ ಆಲೋಚನೆಯಲ್ಲಿದ್ದ ನೀವು ಅದನ್ನು ಕೆಲಕಾಲ ಮುಂದೂಡಿಕೆ ಮಾಡೋದೇ ಉತ್ತಮ. ಯಾಕಂದ್ರೆ ಚಿನ್ನದ ದರ ಹಿಂದೆಂದೂ ಕಾಣದಷ್ಟು ಏರಿಕೆ ಕಂಡಿದೆ. 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಪ್ರಸ್ತುತ 41 ಸಾವಿರ ರೂಪಾಯಿಗೆ ತಲುಪಿದೆ. 40 ಸಾವಿರ ಗಡಿ ದಾಟಿರೋ ಚಿನ್ನದ ಬೆಲೆ ಸಧ್ಯ ಆಭರಣ ಪ್ರಿಯರಿಗೆ ಶಾಕ್ ನೀಡಿದೆ. ಇರಾನ್ ಮೇಲೆ ಅಮೆರಿಕೆ ದಾಳಿ ನಡೆಸಿರೋ ಕಾರಣದಿಂದಾಗಿ ಕೆಲವು ಉತ್ಪನ್ನಗಳ