Widgets Magazine

ಗೋಲ್ಡ್ ಸ್ಮಗ್ಮಿಂಗ್ ಗ್ಯಾಂಗ್ – 2 ಕೋಟಿ ಮೌಲ್ಯದ ಚಿನ್ನ ಜಪ್ತಿ

ಮಂಗಳೂರು| Jagadeesh| Last Modified ಬುಧವಾರ, 15 ಜನವರಿ 2020 (15:04 IST)

ಗೋಲ್ಡ್ ಸ್ಮಗ್ಲಿಂಗ್ ಗ್ಯಾಂಗ್ ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು 2 ಕೋಟಿ ಮೌಲ್ಯದ 5 ಕೆಜಿ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮನೋಹರ್, ಲೋಹಿತ್ ಎಂಬಾತರನ್ನು ಬಂಧನ ಮಾಡಲಾಗಿದೆ.

ಚಿನ್ನಕ್ಕೆ ಅಲ್ಯುಮಿನಿಯಂ ಲೇಪನ ಮಾಡಿ ವ್ಹೀಲ್ ಮಾದರಿಯಲ್ಲಿ ತಯಾರಿಸಿ ಅಕ್ರಮವಾಗಿ ಚಿನ್ನವನ್ನು ಸಾಗಿಸಲಾಗುತ್ತಿತ್ತು.

 

 





ಇದರಲ್ಲಿ ಇನ್ನಷ್ಟು ಓದಿ :