ವಿದೇಶಗಳಿಂದ ದುಬಾರಿ ಬೆಲೆಯ ವಸ್ತುಗಳನ್ನು ಕೊಂಡುಕೊಂಡ್ರೆ ಭಾರತಕ್ಕೆ ಅದನ್ನು ತರಲು ಅಧಿಕ ಆಮದು ಸುಂಕವನ್ನು ತೆರಬೇಕು. ಇದನ್ನ ಅರಿತ ಕೆಲ ಮಂದಿ ಕಳ್ಳಸಾಗಾಣಿಕೆ ಮೂಲಕ ವಸ್ತುಗಳನ್ನು ತರಲು ಮುಂದಾಗ್ತಾರೆ. ವಿದೇಶದಲ್ಲಿ ಆ ವಸ್ತುಗಳು ಅಗ್ಗವಾಗಿ ದೊರೆಯುತ್ತವೆ. ಇದನ್ನರಿತ ಕೆಲ ಮಂದಿ ದೇಶಕ್ಕೆ ತೆರಿಗೆ ವಂಚನೆ ಮಾಡಲು ಕಳ್ಳ ಮಾರ್ಗ ಅನುಸರಿಸುತ್ತಾರೆ. ರಿಯಾದ್ನಿಂದ ಆಗಮಿಸಿದ ಭಾರತೀಯ ಪ್ರಯಾಣಿಕರೊಬ್ಬರಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ನವದೆಹಲಿಯ IGI ವಿಮಾನ ನಿಲ್ದಾಣದ