ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದ ಸಮವಸ್ತ್ರದಲ್ಲಿ ಗೋಲ್ ಮಾಲ್ ಮಾಡಲಾಗಿದೆ.ವಿದ್ಯಾವಿಕಾಸನ ಯೋಜನೆಯಡಿ ವಿತರಿಸಿದ ಸಮವಸ್ತ್ರಗಳಲ್ಲಿ ಗೋಲ್ ಮಾಲ್ ಆರೋಪ ಕೇಳಿಬಂದಿದ್ದು,ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ಹಿಂದಿನ ಎಂಡಿ ವಿರುದ್ದ ದೂರು ದಾಖಲಾಗಿದೆ. ಜವಳಿ ಇಲಾಖೆಯ ಆಯುಕ್ತ ಶ್ರೀಧರ್ ನಾಯಕ್ ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿ ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ದೂರು ದಾಖಲಿಸಿದ್ದು,2021 - 2022 ರ ಸಾಲಿನಲ್ಲಿ