ಡೆಡ್ಲಿ ಕೊರೊನಾಕ್ಕೆ ಇಲ್ಲಿನ ಜನರು ಗುಡ್ ಬೈ ಹೇಳಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಮತ್ತೊಬ್ಬ ವ್ಯಕ್ತಿ ಕೋವಿಡ್ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾದರು. ಇದರಿಂದಾಗಿ ಹೊಸಪೇಟೆ ನಗರ ಸಧ್ಯ ಕೊರೋನಾ ಮುಕ್ತವಾದಂತಾಗಿದೆ. ಕೊರೋನಾ ಸೋಂಕಿತ 39 ವರ್ಷದ ಪಿ- 331 ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಯಾದರು.ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಕಾಣಿಸಿಕೊಂಡಿದ್ದು ಹೊಸಪೇಟೆಯಲ್ಲಿಯೇ. ಈ ನಗರದಲ್ಲಿ 11 ಜನರಿಗೆ ಈ ಸೋಂಕು ಕಾಣಿಸಿಕೊಂಡಿತ್ತು. ಅವರೆಲ್ಲಾ ಈಗ