ಸರ್ಕಾರ ಇದೀಗ ಆಟೋ ಮತ್ತು ಮ್ಯಾಕ್ಸಿ ಕ್ಯಾಬ್ ಡ್ರೈವರ್ಗಳಿಗೆ ಒಂದು ಸಿಹಿ ಸುದ್ದಿ ನೀಡ್ತಾಯಿದೆ. ಈಗಾಗಲೇ ಆಪ್ ಆಧಾರಿತ ಕೆಲವು ಖಾಸಗಿ ಸಂಸ್ಥೆಗಳು ಆಟೋ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗಿಂತ ಹೆಚ್ಚಿನ ಲಾಭ ಗಳಿಸುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ರೆಡಿಯಾಗಿದೆ. ಬೆಂಗಳೂರಿನಲ್ಲಿ ಕೆಲವೇ ತಿಂಗಳಲ್ಲಿ ಹೊಸ ಆಪ್ ಗೆ ಚಾಲನೆ ಸಿಗಲಿದೆ.ಈ ಹಿಂದೆ ಆಟೋ ಯೂನಿಯನ್ಗಳು ಸಾರಿಗೆ ಸಂಸ್ಥೆಯಿಂದ ಒಂದು ಆಪ್ ಸಿದ್ಧಪಡಿಸುವಂತೆ ಒತ್ತಾಯಿಸಿದ್ದವು. ಆಟೋ ಯೂನಿಯನ್ಗಳ ಸಭೆಯಲ್ಲೂ