ನವದೆಹಲಿ(ಜು.14): ಈಗಾಗಲೇ ಪ್ರತೀ ನಿತ್ಯದ ದರ ಪರಿಷ್ಕರಣೆಯಿಂದ ಭಾರೀ ಪ್ರಮಾಣದ ಏರಿಕೆ ಕಂಡು ಶತಕ ದಾಟಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈ ತಿಂಗಳ ಅಂತ್ಯಕ್ಕೆ ಕೊಂಚ ಪ್ರಮಾಣ ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ. * ಕಚ್ಚಾತೈಲ ಬೆಲೆ ಇಳಿಕೆ ಹಿನ್ನೆಲೆ * ತಿಂಗಳಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ದರ ಕೊಂಚ ಇಳಿಕೆ? * ಈಗಾಗಲೇ ಪ್ರತೀ ನಿತ್ಯದ ದರ ಪರಿಷ್ಕರಣೆಯಿಂದ ಭಾರೀ ಪ್ರಮಾಣದ ಏರಿಕೆಆದರೆ ಭಾರೀ ಪ್ರಮಾಣದ ದರವೇನು ಕಡಿಮೆಯಾಗಲ್ಲ.