ಆಸ್ತಿ ತೆರಿಗೆ ಕಟ್ಟುವವರಿಗೆ ಮಹಾನಗರ ಪಾಲಿಕೆ ಶುಭ ಸುದ್ದಿ ನೀಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣದ ಸಂಬಂಧ ವಿಧಿಸಲಾಗಿರುವ ಲಾಕ್ಡೌನ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಚಾಲ್ತಿ ವರ್ಷದ (2020-21ನೇ ಸಾಲಿಗಾಗಿ ಮಾತ್ರ) ಆಸ್ತಿ ತೆರಿಗೆ ಪಾವತಿ ಮೇಲೆ ನೀಡಲಾಗಿರುವ ಶೇ. 5ರ ರಿಯಾಯಿತಿಯ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ.ಹೀಗಂತ ಕಲಬುರಗಿ ಮಹಾನಗರ ಪಾಲಿಕೆ ಅಯುಕ್ತರಾದ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.ಪಾವತಿ ವಿಳಂಬದ ದಂಡವನ್ನು