ಗೌರವ್ ಕಾಶಿ ದರ್ಶನ್ ಯಾತ್ರೆಯ 5ನೇ ಟ್ರಿಪ್ ದಿನಾಂಕ ನಿಗದಿಯಾಗಿದ್ದು, ದಿನಾಂಕ 29ರಂದು ಕಾಶಿ ದರ್ಶನ್ ಯಾತ್ರೆಯ 5ನೇ ಟ್ರಿಪ್ ಹೊರಡಲಿದೆ. ಇನ್ನು ಕಳೆದ ಬಾರಿ ಪ್ರಚಾರ ಸ್ವಲ್ಪ ಕಡಿಮೆ ಇತ್ತು ಹೆಚ್ಚು ಪ್ರಚಾರ ಮಾಡಿದ್ರೆ ಇನ್ನ ಸ್ವಲ್ಪ ಜನ್ರು ಬರುತ್ತಿದ್ರು. ಹೀಗಾಗಿ ಆಗಸ್ಟ್ ೧೫ ಕ್ಕೆ ಇದ್ದ ಐದನೇ ಬಾರಿಯ ಟ್ರಿಪ್ ನ್ನು ಮುಂದಕ್ಕೆ ಹಾಕಲಾಗಿದೆ. ದಿನಾಂಕ 6 ರಂದು ಯಾತ್ರೆ ಮುಗಿಸಿ ಆಗಮಿಸಲಿರುವ ಕಾಶಿ ಯಾತ್ರೆ ರೈಲು,