ಕೆಸಿ ಜನರಲ್ ಆಸ್ಪತ್ರೆಯಲ್ಲಿ OPD ಟೋಕನ್ ಪಡೆಯಲು ರೋಗಿಗಳು ಜನ ನಿತ್ಯ ಪರದಾಡ್ತಿದ್ರು. ಗಂಟೆಗಟ್ಟಲೆ ಕ್ಯೂ ನಲ್ಲಿ ನಿಂತು ಸುಸ್ತಾಗ್ತಿದ್ರು. ಆದ್ರೆ ಇನ್ಮುಂದೆ OPD ಟೋಕನ್ ಪಡೆಯಲು ಕಾಯಬೇಕಿಲ್ಲ.ಸರ್ಕಾರಿ ಆಸ್ಪತ್ರೆಗಳಲ್ಲಿ OPD ಟೋಕನ್ ಪಡೆಯಲು ರೋಗಿಗಳು ಗಂಟೆಗಟ್ಟಲೆ ಕ್ಯೂನಲ್ಲೇ ನಿಲ್ಲುತ್ತಿದ್ರು. ಈ ಸಮಸ್ಯೆಗಳನ್ನು ಗಮನಿಸಿ ಆರೋಗ್ಯ ಇಲಾಖೆ ಘಂಟೆಗಟ್ಟಲೇ ನಿಲ್ಲದೇ, ಜಸ್ಟ್ ಎ ಮಿನಿಟ್ ಗಳಲ್ಲೇ ಟೋಕನ್ ಪಡೆಯಲು ಯೋಜನೆಯನ್ನು ರೂಪಿಸಿತ್ತು , ಹೌದು ಇಕ ಕೇರ್ ಆ್ಯಪ್ ನಲ್ಲಿ