ತಪ್ಪು ಮಾಹಿತಿ ಮತ್ತು ಆಫ್ಲೈನ್ ಕಾರ್ಯಕ್ಷಮತೆ ಹಿನ್ನೆಲೆ ಪ್ಲೇಸ್ಟೋರ್ನಲ್ಲಿರುವ ಸುಮಾರು 2000ಕ್ಕೂ ಹೆಚ್ಚು ಸಾಲ ನೀಡುವ ಆಯಪ್ಗಳನ್ನು ಗೂಗಲ್ ತೆಗೆದುಹಾಕಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಆಯಪ್ಗಳ ಮೇಲಿನ ನಿಯಮಾವಳಿಗಳು ಕಠಿಣಗೊಳಿಸುವ ಸಾಧ್ಯಯತೆ ಇದೆ.