ಗುತ್ತಿಗೆದಾರರ ವಿಷಯ ಕುರಿತು ಇತ್ತೀಚೆಗೆ ಮಾತಾಡುವವರನ್ನು ನೋಡಿದರೆ ಅದು ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಲಿ,ಅವರು ಮಾಡಿದ ಆರೋಪವನ್ನೇ ಕಾಂಗ್ರೆಸ್ ಎಲ್ಲ ಕಡೆಗೆ ಪ್ರಚಾರ ಮಾಡಿತು.ಆದರೆ ಯಾವುದೇ ದಾಖಲೆ ನೀಡಲಿಲ್ಲ.ಈಗ ಬೆಂಗಳೂರು ಗುತ್ತಿಗೆದಾರರು 15% ಆರೋಪ ಮಾಡುತ್ತಿದ್ದಾರೆ.ಈಗ ಆರೋಪಕ್ಕೆ ಕೆಂಪಣ್ಣ ದಾಖಲೆ ಕೇಳುತ್ತಿದ್ದಾರೆ.ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರು ಇವರು.ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ.ಟ್ರಾನ್ಸ್ಫರ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ, ಇದು ಜನವಿರೋಧಿ ಸರ್ಕಾರ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇನ್ನೂ ಪಕ್ಷಾಂತರ ಬಗ್ಗೆ