ಶಾಸಕರ ಅಭಿಪ್ರಾಯ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ರಾಜ್ಯದ ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಗಳು ತಲುಪಬೇಕು. ಸರಕಾರಕ್ಕೆ ಧಕ್ಕೆ ಇಲ್ಲ. ಮುಂದಿನ ಹೆಜ್ಜೆ ನೋಡಿ ಇಡುತ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ ಯಾರೂ ಅತೃಪ್ತರೂ ಇಲ್ಲ ಸಂತೃಪ್ತರೂ ಇಲ್ಲ ಎಂದಿದ್ದಾರೆ.ಯಾರೊಬ್ಬರು ಮಂತ್ರಿ ಆಗಬೇಕು, ಅಧಿಕಾರ ಸಿಗಬೇಕು ಅನ್ನೋದಕ್ಕಲ್ಲ ಜನ ನಮ್ಮನ್ನು ಆರಿಸಿ ಕಳಿಸಿರೋದು. ಸುಮ್ನೆ ಊಹಾಪೋಹಗಳು