ಬೆಳಗ್ಗೆ 11.30 ಕ್ಕೆ ಕೊನೆಯುಸಿರೆಳೆದೆ ಪುನೀತ್ ಅಂತಿಮ ದರುಶನಕ್ಕೆ ಈಗ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಪುನೀತ್ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೂ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನು ನಾಳೆ ಸಂಜೆ 6ಗಂಟೆಯವರೆಗೂ ಕಲ್ಪಿಸಲಾಗಿದ್ದು ಸರ್ಕಾರಿ ಸಕಲ ಗೌರವಗಳೊಂದಿಗೆ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಗೊಳಿಸಲಾಗುವುದು