ಬೆಂಗಳೂರು: ರಾಜ್ಯಾದ್ಯಂತ ನಮ್ಮ ಕ್ಯಾಂಟಿನ್ ಯೋಜನೆಯನ್ನು ವಿಸ್ತರಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.