ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಡಿಸೆಂಬರ್ 18 ರಂದು ಪ್ರಕಟವಾಗಲಿರುವುದರಿಂದ ಗುಜರಾತ್ ಸಿಎಂ ರೇಸ್ನಲ್ಲಿ ವಜುಭಾಯಿ ವಾಲಾ ಇದ್ದಾರೆನ್ನಲಾಗಿದೆ. ಪ್ರಧಾನಿ ಮೋದಿ ರಾಜ್ಯಪಾಲ ವಜುಭಾಯಿ ವಾಲಾಗೆ ಕರೆ ಮಾಡಿ, ಡಿಸೆಂಬರ್ 18 ರೊಳಗೆ ಎಲ್ಲಾ ಕೆಲಸಗಳನ್ನು ಮುಕ್ತಾಯಗೊಳಿಸಿ ಸಿದ್ದರಾಗಿರುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ. ರಾಜ್ಯಪಾಲಾ ವಜುಭಾಯಿ ವಾಲಾ, ರಾಜಜಭವನದ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಡಿಸೆಂಬರ್ 16 ರೊಳಗೆ ಎಲ್ಲಾ ಫೈಲ್ಗಳನ್ನು ಕ್ಲೀಯರ್ ಮಾಡುವಂತೆ ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಜಭವನದ ಅಧಿಕಾರಿಗಳು