ಕಾಂಗ್ರೆಸ್ ಬಿಜೆಪಿ ನಡುವೆ ರೀಡೂ ಫೈಟ್ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದುನಾನು ಹೇಳಿದ್ದನ್ನು ಹೇಗೆ ಅವ್ರು ಸುಳ್ಳು ಅಂತಾರೆ..?ಕಮಿಷನ್ ರಿಪೋರ್ಟ್ ನ್ನು ನಾನು ಓದಿ ಹೇಳಿದ್ದೇನೆ.ಅವರು ನೇಮಿಸಿದ್ದ ಕೆಂಪಣ್ಣ ಆಯೋಗ ರಿಪೋರ್ಟ್ ನ್ನೇ ನಾನು ಓದಿ ಹೇಳಿದ್ದೇನೆ.ಅದೇನು ಬಸವರಾಜ್ ಬೊಮ್ಮಾಯಿದ್ದಲ್ಲ.ನಾನು ಇದರಲ್ಲಿ ಸುಳ್ಳು ಹೇಳುವ ಪ್ರಶ್ನೆಯೇ ಬರೋದಿಲ್ಲ.ಏನಾದರೂ ಸುಳ್ಳು ಹೇಳ್ತಿದ್ರೆ ಅವರೇ ಹೇಳ್ರಿದ್ದಾರೆ.ಅವರೇ ಹೇಳಿದ್ಸಾರಲ್ಲ, ಅಧಿಕಾರಿ ಗಳನ್ನು ತಂದಿದ್ದನ್ನು ನಾನೇ ಅನುಮೋದಿಸಿದ್ಸೇನೆ ಅಂತಾ, ಇದಕ್ಕಿಂತ ಉದಾಹರಣೆ ಮತ್ತೇನು ಬೇಕು..?ಅವರು