ಕೊರೋನಾ ನಡುವೆ ಗಣೇಶ ಹಬ್ಬ ಆಚರಿಸಲು ಸಿಗಬಹುದೇ ಒಪ್ಪಿಗೆ?

ಬೆಂಗಳೂರು| Krishnaveni K| Last Modified ಭಾನುವಾರ, 16 ಆಗಸ್ಟ್ 2020 (09:28 IST)
ಬೆಂಗಳೂರು: ಕೊರೋನಾ ಈ ಬಾರಿ ಎಲ್ಲಾ ಹಬ್ಬಗಳನ್ನೂ ನುಂಗಿ ಹಾಕುವಂತೆ ಕಾಣುತ್ತಿದೆ. ಇನ್ನು ಒಂದು ವಾರ ಕಳೆದರೆ ಬರಲಿದ್ದು, ಈ ಬಾರಿ ವಿಘ‍್ನ ನಿವಾರಕನ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸರ್ಕಾರ ಒಪ್ಪಿಗೆ ನೀಡುವುದು ಅನುಮಾನವಾಗಿದೆ.

 
ಸಾಮಾನ್ಯವಾಗಿ ಗಣೇಶ ಹಬ್ಬಕ್ಕೆ ಗಣೇಶನ ಪ್ರತಿಮೆ ಗಲ್ಲಿ ಗಲ್ಲಿಗಳಲ್ಲಿ ಕೂರಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಈ ರೀತಿ ಗುಂಪು ಸೇರಿ ಆಚರಣೆ ಮಾಡುವುದರಿಂದ ಕೊರೋನಾ ಹರಡುವ ಅಪಾಯವಿದ್ದು, ಇಂತಹ ಅದ್ಧೂರಿ ಆಚರಣೆಗೆ ಬ್ರೇಕ್ ಹಾಕುವುದು ಅನಿವಾರ್ಯವಾಗಲಿದೆ.




ಇದರಲ್ಲಿ ಇನ್ನಷ್ಟು ಓದಿ :