ರಾಷ್ಟಪತಿಗಳ ಉದ್ಯಾನ ವನ ನಿರ್ವಹಣೆಗೆ ಸರಕಾರದ ಹಣ ದುಂದು ವೆಚ್ಚ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪ ಮಾಡುತ್ತಿದ್ದಾರೆ.3 ವರ್ಷದಲ್ಲಿ ಉದ್ಯಾನ ವನ ನಿರ್ವಹಣೆಗೆ 12 ಕೋಟಿ 70 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದಾರೆ. 1 ಕೋಟಿ 40 ಲಕ್ಷ ವೆಚ್ಚದಲ್ಲಿ ಯಂತ್ರೋಪಕರಣಗಳ ಖರೀದಿ ಮಾಡಿದ್ದಾರೆ. ಇನ್ನು 2018ರ ಫೆಬ್ರವರಿ ಒಂದು ತಿಂಗಳಲ್ಲಿ ಕೆಲಸಗಾರರ ವೇತನಕ್ಕಾಗಿ 72 ಲಕ್ಷ ರುಪಾಯಿ ವೆಚ್ಚ ಮಾಡಲಾಗಿದೆ.ಮೂರು ವರ್ಷಗಳಲ್ಲಿ ಅಂದಾಜು ಉದ್ಯಾನ ವನಕ್ಕಾಗಿ