ಬೆಂಗಳೂರು: ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದ ಹಿನ್ನಲೆಯಲ್ಲಿ ವಾಹನಗಳ ಮೇಲೆ ಸರ್ಕಾರ ಹಲವು ನಿಬಂಧನೆಗಳನ್ನು ಹಾಕಿದೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಅಂತಹದ್ದೇ ನಿಯಮಗಳು ಜಾರಿಗೆ ಬರಲಿವೆಯೇ?ದೆಹಲಿಯಂತೆ ಬೆಂಗಳೂರಿನಲ್ಲೂ ವಾಯು ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಹೊಸ ವಾಹನ ಖರೀದಿಗೆ ಇನ್ನು ಎರಡು ವರ್ಷ ಅವಕಾಶ ನಿರಾಕರಿಸುವ ಆದೇಶವೊಂದನ್ನು ಹೊರಡಿಸಿದರೆ ಹೇಗೆ ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ.ಹೊಸ ವಾಹನಗಳ ನೋಂದಣಿಗೆ ಇನ್ನು ಎರಡು ವರ್ಷ ನಿರ್ಬಂಧ ವಿಧಿಸುವ