ಬೆಂಗಳೂರು: ಖ್ಯಾತ ಪ್ರತಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದು ಇಂದಿಗೆ ಮೂರು ತಿಂಗಳುಗಳು ಕಳೆದಿದೆ. ಇನ್ನೂ ಆರೋಪಿಗಳನ್ನು ಕಂಡುಹಿಡಿಯಲಾಗುತ್ತಿಲ್ಲ ಎಂದು ಆಕ್ರೋಶಗೊಂಡ ಗೌರಿ ಬೆಂಬಲಿಗರಿಂದ ನಾಳೆ ಮೌನ ಪ್ರತಿಭಟನೆ. ಮೂರು ತಿಂಗಳಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ನಿಗೂಢವಾಗಿ ಹತ್ಯೆಗೈಯಲಾಗಿದೆ. ಈ ಘಟನೆ ಸಂಭವಿಸಿ ಇಂದಿಗೆ ಮೂರು ತಿಂಗಳುಗಳು ಕಳೆದರು ಹಂತಕರ ಸುಳಿವು ಮಾತ್ರ ಪತ್ತೆಯಾಗಿಲ್ಲ. ಬುಲೆಟ್ ಮಾದರಿಯನ್ನು ಹಿಡಿದು ಎಸ್ ಐಟಿ ತಂಡ ಮೂರು ತಿಂಗಳಿಂದ ಕಾರ್ಯಾಚರಣೆ