ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಯೊಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಅಭ್ಯರ್ಥಿ ಸಲ್ಲಿಸಿರುವ ನಾಮಪತ್ರದಲ್ಲಿ ಸೂಚಕರ ಸಹಿ ನಕಲಿ ಮಾಡಿರುವುದು ಪತ್ತೆಯಾಗಿದ್ದು, ಕೇಸ್ ದಾಖಲಾಗಿದೆ. ರವಿ ಶಿವಪ್ಪ ಪಡಸಲಗಿ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಸೂಚಕರಾಗಿ ಸಹಿ ಮಾಡಿರುವ 10 ಮಂದಿಯ ಸಹಿಗಳು ನಕಲಿ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.ರವಿ ಪಡಸಲಗಿ ಮೂಲತಃ ಬೆಂಗಳೂರು ಭಾಗದವರಾಗಿದ್ದಾರೆ. ಇವರು ಸೂಚಕರ ಅನುಮತಿ ಪಡೆಯದೇ, ಮತದಾರರ ಪಟ್ಟಿಯಲ್ಲಿರುವ ಸವಣೂರ ತಾಲ್ಲೂಕಿನ 10