WDಗದಗ: 9 ತಿಂಗಳ ಹಸುಗೂಸಿಗೆ ಎಲೆ ಅಡಿಕೆ ತಿನಿಸಿ ಅಜ್ಜಿಯೇ ಕೊಲೆ ಮಾಡಿದ ಘಟನೆ ಗದಗದಲ್ಲಿ ನಡೆದಿದೆ. ಇದರ ಕಾರಣ ಕೇಳಿದರೆ ಆಕ್ರೋಶವಾಗದೇ ಇರದು.ಈ ಬಗ್ಗೆ ಅತ್ತೆ ಸರೋಜಾ ವಿರುದ್ಧ ಸೊಸೆ ನಾಗರತ್ನ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಅತ್ತೆ ಸರೋಜಾ ಮಗುವನ್ನು ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಹೆರಿಗೆಯಾದ 5 ತಿಂಗಳಲ್ಲಿ ನಾಗರತ್ನ ಮಗುವಿನ ಜೊತೆ ಗಂಡನ ಮನೆಗೆ ಬಂದಿದ್ದಳು. ಆದರೆ ಈ ವೇಳೆ ಅತ್ತೆ ಸರೋಜಾ ಇಷ್ಟು ಬೇಗ