ಬೆಂಗಳೂರು : 8 ದಿನದ ಹೆಣ್ಣುಮಗುವನ್ನು ಅಜ್ಜಿಯೇ ಮಹಡಿಯಿಂದ ಎಸೆದು ಭೀಕರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪರಮೇಶ್ವರಿ (60)ಮಗುವನ್ನು ಕೊಂದ ಪಾಪಿ ಅಜ್ಜಿ. ಮಾರ್ಷಲ್ ಮತ್ತು ಸೆಲ್ವಿ ದಂಪತಿ 8 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಆದರೆ ಸೆಲ್ವಿ ಬಾತ್ ರೂಂ ಗೆ ಹೋಗುವಾಗ ಮಾರ್ಷಲ್ ತಾಯಿ ಪರಮೇಶ್ವರಿಯ ಬಳಿ ಮಗುವನ್ನು ಬಿಟ್ಟು ನೋಡಿಕೊಳ್ಳುವಂತೆ ಹೇಳಿ ಹೋಗಿದ್ದಾಳೆ. ಆ ವೇಳೆ ಅಜ್ಜಿ ಹೆಣ್ಣುಮಗುವೆಂಬ ಕೀಳರಿಮೆಯಿಂದ