ಮಂಡ್ಯ : ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ಅವರ ಸೋದರತ್ತೆ ಮಗಳಾದ ಜಯಮ್ಮ ಅವರ ಮೇಲೆ 35 ವರ್ಷಗಳ ಹಿಂದೆ ಪ್ರೀತಿ ಚಿಗುರಿತ್ತು. ಆದರೆ ಚಿಕ್ಕಣ್ಣನ ಪ್ರೀತಿಗೆ ಜಯಮ್ಮ ಹಾಗೂ ಕುಟುಂಬಸ್ಥರು ಒಪ್ಪಿರಲಿಲ್ಲ. ಹೀಗಾಗಿ ಜಯಮ್ಮ ಅವರನ್ನು ಬೇರೊಬ್ಬರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಇತ್ತ ಚಿಕ್ಕಣ್ಣ ಯಾರನ್ನು ಮದುವೆಯಾಗದೇ ಜಯಮ್ಮಳಿಗಾಗಿ ಇಷ್ಟು ವರ್ಷಗಳ ಕಾಲ ಕಾದಿದ್ದರು. ಇದೀಗ ಜಯಮ್ಮ ಕಳೆದ ನಾಲ್ಕೈದು ವರ್ಷಗಳಿಂದ ತನ್ನ ಗಂಡನ ಜೊತೆ ಮನಸ್ಥಾಪ ಬಂದ