14ನೇ ಹಣಕಾಸು ಅನುದಾನ ದಲ್ಲಿ ಬಾರಿ ಗೋಲ ಮಾಲ್ ನಡೆದಿರುವುದು ಬಯಲಾಗಿದೆ.16 ಲಕ್ಷ ರೂಪಾಯಿ ಲಪಟಾಯಿಸಿದ ಗ್ರಾಮ ಪಂಚಾಯತ ಪಿಡಿಒ ಸುರೇಖಾ-ಅಧ್ಯಕ್ಷ ಪಾರೊಕ ಜಮಾದರ್ ಅಕ್ರಮ ಎಸಗಿದ್ದಾರೆ. ಅಕ್ರಮ ನಡೆದ ಹಿನ್ನಲೆ ಮನ್ನಾಖೇಳಿ ಗ್ರಾಮ ಪಂಚಾಯತ ಪಿಡಿಒ ಅಮಾನತು ಮಾಡಲಾಗಿದೆ.ಬೀದರ್ ಜಿಲ್ಲೆ ಮನ್ನಾಖೆಳಿ ಗ್ರಾಮ ಪಂಚಾಯತ್ ನಲ್ಲಿ ನಡೀತಿದ್ಯಾ ಹಗಲು ದರೋಡೆ ಎಂಬ ಅನುಮಾನ ಜನರಲ್ಲಿ ಮೂಡಿದೆ. ಗ್ರಾಂ ಪಂ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ ಅಧ್ಯಕ್ಷ ರಿಂದ