ಬಿಎಂಟಿಸಿಗೆ 25 ವರ್ಷದ ಆಚರಣೆ ಅಂಗವಾಗಿ ಹಾಗೂ ಆಮೃತ ಮಹೋತ್ಸವದ ಅಂಗವಾಗಿ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ನಾಗರಿಕರಿಗೆ 15 ರಂದು ಉಚಿತ ಪ್ರಯಾಣಕ್ಕೆ ಸರ್ಕಾರ ಅನುಮತಿ ನೀಡಿದೆ.14ನೇ ತಾರೀಖು 300 ಎಲೆಕ್ಟ್ರಿಕ್ ಬಸ್ ಗಳ ಪೈಕಿ 75 ಬಸ್ ಗಳಿಗೆ ಫ್ಲ್ಯಾಗ್ ಆಫ್ ಮಾಡಲಾಗುತ್ತೆ. ವಾಯು ಮಾಲಿನ್ಯ ವಿಚಾರದಲ್ಲಿ ಸದಾ ಉಪಯುಕ್ತವಾದ ಎಲೆಕ್ಟ್ರಿಕ್ ಬಸ್ ನ್ನ ಸುರಕ್ಷಿತವಾಗಿ ಚಾಲನೆ ಮಾಡಿದ್ದಾರೆ. ನಮ್ಮ ಸಿಬ್ಬಂದಿ ಕಳೆದ ವರ್ಷದಲ್ಲಿ ಚಿಕ್ಕ