ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನೆಡೆಸಿದ್ದಾರೆ. ವೈಟ್ ಫೀಲ್ಡ್ , ಕಾಡುಗೋಡಿ, ಮಹದೇವಪುರ ಹಾಗು ಮಾರತ್ ಹಳ್ಳಿ, ಹೆಚ್ ಎ ಎಲ್, ಬೆಳ್ಳಂದೂರು, ವರ್ತೂರು, ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣವನ್ನ ಪೊಲೀಸರು ಭೇದಿಸಿದ್ದಾರೆ.