ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.4 ರಿಂದ ಲಾಲ್ ಬಾಗ್ ಪ್ಲವರ್ ಶೋ ಆರಂಭವಾಗಲಿದೆ.ಈ ಬಾರಿ 214 ಫಲಪುಷ್ಪ ಪ್ರದರ್ಶನ, ವಿಧಾನಸೌಧ, ಕೆಂಗಲ್ ಹನುಮಂತಯ್ಯ ಕಾನ್ಸೆಪ್ಟ್ ಇಟ್ಟುಕೊಂಡು 15 ರಿಂದ 17 ಲಕ್ಷ ಹೂ ಬಳಕೆ ಮಾಡುವ ಸಾಧ್ಯತೆ ಇದೆ.ಫ್ಲವರ್ ಶೋಗೆ ಕೊಲ್ಕತ್ತಾ, ಕೇರಳ, ತಮಿಳುನಾಡು, ಆಂಧ್ರ ಹೂ ಬಳಕೆ ಮಾಡಲಾಗುತ್ತೆ.10 ರಿಂದ 12 ಲಕ್ಷ ಜನ ಬರುವ ಸಾಧ್ಯತೆ, ಒಟ್ಟು 10ದಿನಗಳ ಕಾಲ ಪ್ಲವರ್ ಶೋ ನಡೆಯಲಿದೆ.ಶಾಲಾ ಮಕ್ಕಳಿಗೆ ಉಚಿತ