ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕ್ಕೆ ಆರಂಭ ಹಿನ್ನೆಲೆ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆ ಗೆ ನಿರೀಕ್ಷೆ ಮೀರಿದ ರೆಸ್ಪಾನ್ಸ್ ಬಂದಿದೆ.ಅರ್ಜಿ ಆರಂಭ ಆದ ಮೊದಲ ದಿನವೇ 55 ಸಾವಿರ ಅರ್ಜಿ ಸ್ವೀಕಾರವಾಗಿದೆ. ಸರ್ವರ್ ಡೌನ್ ಮದ್ಯಯು ಭರ್ಜರಿ ರೆಸ್ಪಾನ್ಸ್ .ನಿನ್ನೆಯೂ ಸಹ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಇದ್ರು ಭರ್ಜರಿ ರೆಸ್ಪಾನ್ಸ್ ಬಂದಿದೆ.ನಿನ್ನೆ ಬೆಳ್ಳಿಗ್ಗೆ 8 ಗಂಟೆ ಇಂದ ಸಂಜೆ 5.30 ಗಂಟೆ ವರೆಗೆ ಭಾರಿ ರೆಸ್ಪಾನ್ಸ್ ಬಂದಿದೆ.ಭಾನುವಾರ ನಂತರ ಸೋಮವಾರ