ARDU ವಿಶ್ವಾಸಾರ್ಹ ಮಲ್ಟಿ ಮಾಡೆಲ್ ಪ್ರಯಾಣಗಳನ್ನು ಒದಗಿಸಲು ಬದ್ಧವಾಗಿದೆ ಮತ್ತು ಪ್ಯಾಸೆಂಜರ್ ಟು ಪ್ಯಾಸೆಂಜರ್ ಉಪಕ್ರಮವನ್ನು ಸಕ್ರಿಯವಾಗಿ ಬೆಂಬಲಿಸುತ್ತದೆ. ಕಳೆದ ವರ್ಷ ನಮ್ಮ ಯಾತ್ರಿ ಅಪ್ಲಿಕೇಶನ್ ಬಿಡುಗಡೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಮತ್ತು ಇದು ಸಮಂಜಸವಾದ ದರದಲ್ಲಿ ಆಟೋರಿಕ್ಷಾ ಲಭ್ಯತೆಗೆ ಹೆಚ್ಚು ಸಹಾಯ ಮಾಡಿದೆ. ವಿಶ್ವಾಸಾರ್ಹ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕದ ಮೂಲಕ ನಮ್ಮ ಮೆಟ್ರೋ ರೈಡರ್ ಶಿಪ್ ಹೆಚ್ಚಿಸಲು ಒಂದು ಅನನ್ಯ ಪರಿಹಾರವಾದ ಮೆಟ್ರೋಮಿತ್ರ ಆಪ್ ಅನ್ನು