ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳು ಆರಂಭವಾಗಿದ್ದು, ಇತ್ತೀಚೆಗೆ 1 ರಿಂದ 5 ನೇ ತರಗತಿ ಆರಂಭವಾಗಿತ್ತು . ಆದ್ರೆ ಎಲ್ ಕೆ ಜಿ ಯುಕೆಜಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದಿಲ್ಲ . ಇದೀಗ ಎಲ್ ಕೆ ಜಿ , ಯುಕೆಜಿ ಆರಂಭಕ್ಕೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ನವೆಂಬರ್ 8ರಿಂದ Lkg ಹಾಗೂ Ukg ಆರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಮಾರ್ಗಸೂಚಿ ಪ್ರಕಾರ Lkg ಹಾಗೂ