ಬೆಂಗಳೂರು-ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಸಿರು ಭಾವುಟ ಹಾರಾಡಿದೆ.ಬಿಬಿಎಂಪಿ ಧ್ವಜದಲ್ಲಿ ಹಸಿರು ಭಾವುಟ ಹಾರಾಕ್ಕೆ ಟ್ವೀಟರ್ ನಲ್ಲಿ ಹಿಂದೂ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದೆ.ಕೂಡಲೇ ಶಿವಾಜಿನಗರ ಪೊಲೀಸರು ಎಚ್ಚೇತ್ತು ಭಾವುಟ ತೆಗಿಸಿ ರಾಷ್ಟ್ರ ಧ್ವಜ ಭಾವುಟ ಹಾರಿಸಿದ್ದಾರೆ. ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎಕ್ಸ್ ನಲ್ಲಿ ವಿಕಾಸ್ ವಿಕ್ಕಿ ಹಿಂದೂ ಎಂಬ ಖಾತೆಯಿಂದ ಟ್ವೀಟ್ ಮಾಡಿದ್ದು,ಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಾರುತ್ತಿರುವ ಈ ಧ್ವಜ -